gentian violet
ನಾಮವಾಚಕ

ಚಿರಾಯತ ರಂಗು, ವರ್ಣ; ಸುಟ್ಟ ಗಾಯಗಳನ್ನು ವಾಸಿಮಾಡಲು ಉಪಯೋಗಿಸುವ, ಚಿರಾಯತದಿಂದ ಮಾಡಿದ. ಊದಾ ಬಣ್ಣದ, ಪೂತಿನಾಶಕ ವರ್ಣದ್ರವ್ಯ.